September 27, 2026
Sunday, September 27, 2026
spot_img

ಶ್ರಾವಣ ಮಾಸಕ್ಕೆ ಸೋಯಾನೇ ಚಿಕನ್‌! ಟೇಸ್ಟಿಯಾದ ಸೋಯಾ ಕಬಾಬ್‌ ಇಂದೇ ಟ್ರೈ ಮಾಡಿ

ಶ್ರಾವಣ ಮಾಸಕ್ಕೆ ಚಿಕನ್‌, ಮೊಟ್ಟೆ, ಮಾಂಸ ಮುಟ್ಟುವಂತಿಲ್ಲ. ಆದರೆ ಅದರಂತೆಯೇ ರುಚಿ ನೀಡುವ ಸೋಯಾಗೆ ಜಾಸ್ತಿ ಡಿಮ್ಯಾಂಡ್‌. ಸೋಯಾ ಬಳಕೆ ಮಾಡಿ ಟೇಸ್ಟಿಯಾದ ಕಬಾಬ್‌ ಮಾಡಬಹುದು. ಹೇಗೆ ಇಲ್ಲಿದೆ ನೋಡಿ ಸಿಂಪಲ್‌ ರೆಸಿಪಿ..

ಸಾಮಾಗ್ರಿಗಳು
ಸೋಯಾ
ಶುಂಠಿ ಬೆಳ್ಳುಳ್ಳಿ ಪೇಸ್ಟ್‌
ಉಪ್ಪು
ಖಾರದಪುಡಿ
ಕಬಾಬ್‌ ಪುಡಿ
ಎಣ್ಣೆ

ಮಾಡುವ ವಿಧಾನ

ಮೊದಲು ಒಂದು ಪಾತ್ರೆಗೆ ನೀರು ಹಾಕಿ, ಬಿಸಿ ಮಾಡಲು ಬಿಡಿ. ಆನಂತರ ಅದಕ್ಕೆ ಸೋಯಾ ಕಾಳು ಹಾಕಿ ಬಿಡಿ.

ಸೋಯಾ ದಪ್ಪ ಆಗಲು ಬಿಡಿ. ಅದು ಬೆಂದ ನಂತರ ತೆಗೆದು ನೀರನ್ನು ಹಿಂಡಿ ಇಟ್ಟುಕೊಳ್ಳಿ

ಇತ್ತ ಬೌಲ್‌ಗೆ ಕಬಾಬ್‌ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌ , ಖಾರದಪುಡಿ, ಉಪ್ಪು ಹಾಕಿ ಮಿಕ್ಸ್‌ ಮಾಡಿ

ನಂತರ ಕಾದ ಎಣ್ಣೆಗೆ ಕರಿಬೇವು ಹಾಗೂ ಸೋಯಾ ಚಂಕ್ಸ್‌ ಹಾಕಿ ಗೋಲ್ಡನ್‌ ಬ್ರೌನ್‌ ಆಗುವವರೆಗೂ ಕರಿದ್ರೆ ಕಬಾಬ್‌ ರೆಡಿ

Must Read