ಸಾಮಾಗ್ರಿಗಳು
ಪನೀರ್
ಉಪ್ಪು
ಖಾರದಪುಡಿ
ಗರಂ ಮಸಾಲಾ
ಆರಿಗ್ಯಾನೊ
ಮೊಸರು
ಬೆಣ್ಣೆ
ಮಾಡುವ ವಿಧಾನ
ಮೊದಲು ಮೊಸರಿಗೆ ಉಪ್ಪು, ಖಾರದಪುಡಿ, ಗರಂ ಮಸಾಲಾ, ಆರಿಗ್ಯಾನೊ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ
ನಂತರ ಇದಕ್ಕೆ ಪನೀರ್ ಹಾಕಿ ಮಿಕ್ಸ್ ಮಾಡಿ
ನಂತರ ಪ್ಯಾನ್ ಗೆ ಬೆಣ್ಣೆ ಹಾಕಿ ಪನೀರ್ ಹಾಕಿ ಬಾಡಿಸಿ. ಎರಡೂ ಕಡೆ ಬೇಯಿಸಿದ್ರೆ ಪನೀರ್ ಡ್ರೈ ರೆಡಿ