Thursday, February 29, 2024

FOOD | ಸ್ಪೆಶಲ್ ಪನೀರ್ ಡ್ರೈ, ಬ್ರೇಕ್ ಫಾಸ್ಟ್ ಜೊತೆ ಪ್ರೋಟೀನ್ ಫುಡ್!

ಸಾಮಾಗ್ರಿಗಳು
ಪನೀರ್
ಉಪ್ಪು
ಖಾರದಪುಡಿ
ಗರಂ ಮಸಾಲಾ
ಆರಿಗ್ಯಾನೊ
ಮೊಸರು
ಬೆಣ್ಣೆ

ಮಾಡುವ ವಿಧಾನ
ಮೊದಲು ಮೊಸರಿಗೆ ಉಪ್ಪು, ಖಾರದಪುಡಿ, ಗರಂ ಮಸಾಲಾ, ಆರಿಗ್ಯಾನೊ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ
ನಂತರ ಇದಕ್ಕೆ ಪನೀರ್ ಹಾಕಿ ಮಿಕ್ಸ್ ಮಾಡಿ
ನಂತರ ಪ್ಯಾನ್ ಗೆ ಬೆಣ್ಣೆ ಹಾಕಿ ಪನೀರ್ ಹಾಕಿ ಬಾಡಿಸಿ. ಎರಡೂ ಕಡೆ ಬೇಯಿಸಿದ್ರೆ ಪನೀರ್ ಡ್ರೈ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!