September 27, 2026
Sunday, September 27, 2026
spot_img

ಮಧ್ಯಾಹ್ನದ ಊಟಕ್ಕೆ ಜೊತೆಯಾಗ್ಲಿ ಸ್ಪೈಸಿ ಹಣ್ಣುಮೆಣಸಿನ ಚಟ್ನಿ, ಇದೊಂದಿದ್ರೆ ಬೇರೆ ಸೈಡ್‌ ಡಿಶ್‌ ಬೇಡ

ಸಾಮಾಗ್ರಿಗಳು

ಹಣ್ಣುಮೆಣಸಿನಕಾಯಿ
ಹುಣಸೆಹಣ್ಣು
ಉಪ್ಪು
ಜೀರಿಗೆ
ಬೆಲ್ಲ
ಕೊತ್ತಂಬರಿ ಸೊಪ್ಪು
ಬೆಳ್ಳುಳ್ಳಿ

ಮಾಡುವ ವಿಧಾನ

ಮೊದಲು ತವಾಗೆ ಎಣ್ಣೆ ಹಾಕಿ ಹಣ್ಣು ಮೆಣಸಿನಕಾಯಿ ಹಾಕಿ ಹುರಿದುಕೊಳ್ಳಿ.
ಆನಂತರ ಕುಟಾಣಿಗೆ ಹುಣಸೆಹಣ್ಣು, ಉಪ್ಪು, ಜೀರಿಗೆ, ಬೆಲ್ಲ, ಬೆಳ್ಳುಳ್ಳಿ ಹಾಕಿ ಕುಟ್ಟಿ
ಇದಕ್ಕೆ ಮೆಣಸಿನಕಾಯಿ ಹಾಕಿ ಕೊತ್ತಂಬರಿ ಸೊಪ್ಪು ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್‌ ಮಾಡಿದ್ರೆ ಚಟ್ನಿ ರೆಡಿ
ನೀವಿದನ್ನು ಕಡುಬು, ಅನ್ನ, ಚಪಾತಿ, ರೊಟ್ಟಿ ಎಲ್ಲದರ ಜೊತೆ ತಿನ್ನಬಹುದು

Must Read