ಸಾಮಾಗ್ರಿಗಳು
ಗಾರ್ಲಿಕ್
ಶೆಜ್ವಾನ್ ಸಾಸ್
ಚಿಲ್ಲಿ ಪೇಸ್ಟ್
ರಾಮೆನ್ ನೂಡಲ್ಸ್
ಎಳ್ಳು
ಮೊಟ್ಟೆ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಗಾರ್ಲಿಕ್ ಹಾಕಿ
ನಂತರ ಚಿಲ್ಲಿ ಪೇಸ್ಟ್, ಶೆಜ್ವಾನ್ ಸಾಸ್ ಹಾಕಿ
ನಂತರ ಎಳ್ಳು ಹಾಕಿ
ನಂತರ ರಾಮೆನ್ ಹಾಕಿ
ನೀರು ಹಾಕಿ ಮಸಾಲಾ ಹಾಕಿ
ನಂತರ ಮೊಟ್ಟೆ ಒಡೆಯಿರಿ
10 ನಿಮಿಷದ ನಂತರ ಸ್ಪೈಸಿ ರಾಮೆನ್ ಸೇವಿಸಿ