ವಿಟಮಿನ್ ಬಿ 12 ಕೊರತೆ ಇದ್ರೆ ಈ ಲಕ್ಷಣಗಳು ಕಾಣಿಸುತ್ತವೆ..
ಯಾವಾಗಲೂ ಸುಸ್ತು, ತಲೆಭಾರ, ತಲೆತಿರುಗುವುದು.
ಉಸಿರಾಟಕ್ಕೆ ತೊಂದರೆ
ಚರ್ಮ ಕಳೆಗಟ್ಟುವುದು
ನಾಲಗೆಯಲ್ಲಿ ನೋವು
ಮಲಬದ್ಧತೆ, ಬೇಧಿ, ಹಸಿವಿಲ್ಲ, ಗ್ಯಾಸ್
ನೀಲಿ, ಗ್ರೇ ಅಥವಾ ಬ್ರೌನ್ ಬಣ್ಣದ ಉಗುರು
ಕೈ ಕಾಲು ಜುಂ ಎನ್ನುವುದು
ಮಸಲ್ ವೀಕ್‌ನೆಸ್
ಕೂದಲು ಉದುರುವುದು
ಮರೆವು
ಕಣ್ಣಿನಲ್ಲಿ ತೊಂದರೆ
ಮಾತುಕತೆಗೆ ಕಷ್ಟ ಆಗುವುದು
ಕೆಲವರಿಗೆ ಖಿನ್ನತೆ
ಮೂಡ್ ಸ್ವಿಂಗ್ಸ್
ಎಲ್ಲದಕ್ಕೂ ಇರಿಟೇಟ್ ಆಗುವ ಸ್ವಭಾವ
ಗುರುಗಳೇ,ಈ ಸಮಸ್ಯೆಗಳಿಗೆ ಸರಳ ಪರಿಹಾರ ಸಹ ಸೂಚಿಸಿ.ಆದರ್ಶ ಪತ್ರಿಕಾ ಧರ್ಮವೆಂದರೆ
ಪತ್ರಿಕಾ ಮಾಧ್ಯಮಗಳು ಜನಪರ ಕಾಳಜಿ, ಜಾಗೃತಿ, ಮುನ್ನೆಚ್ಚರಿಕೆಯ ವಿಸ್ತಾರವಾದ ಕಾರ್ಯ ಶೈಲಿ ಹೊಂದಿರುವುದೇ ಅಲ್ಲವೇ.