ಸಾಮಾಗ್ರಿಗಳು
ಕಡ್ಲೆಕಾಳು
ಬೀನ್ಸ್
ಕ್ಯಾರೆಟ್
ಆಲೂಗಡ್ಡೆ
ಹುರಿದು ನಂತರ ಮಿಕ್ಸಿಗೆ
ಎಣ್ಣೆ
ಚಕ್ಕೆ
ಲವಂಗ
ಹಸಿಮೆಣಸು
ಈರುಳ್ಳಿ
ಟೊಮ್ಯಾಟೊ
ಶುಂಠಿ
ಬೆಳ್ಳುಳ್ಳಿ
ಕೊತ್ತಂಬರಿ
ಖಾರದ ಪುಡಿ
ಸಾಂಬಾರ್ ಪುಡಿ
ಕಾಯಿ
ಮಾಡುವ ವಿಧಾನ
ಮೊದಲು ಕುಕ್ಕರ್ಗೆ ಎಣ್ಣೆ ತರಕಾರಿ ಹಾಗೂ ಕಾಳು ಹಾಕಿ ಬಾಡಿಸಿ
ನಂತರ ಮಿಕ್ಸಿ ಮಾಡಿದ ಈ ಮಿಶ್ರಣವನ್ನು ಹಾಕಿ
ಉಪ್ಪು ಹಾಕಿ ನೀರು ಹಾಕಿ
ನಂತರ ಮೂರು ವಿಶಲ್ ಕೂಗಿಸಿದ್ರೆ ಟೇಸ್ಟಿ ಸಾಂಬಾರ್ ರೆಡಿ