ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀ ಕ್ಷೇತ್ರ ದಸರೀಘಟ್ಟದಲ್ಲಿ ನವರಾತ್ರಿಯ ಸಂಭ್ರಮ ಮೇಳೈಸಿದ್ದು, ಶ್ರೀಕ್ಷೇತ್ರವು ಭಕ್ತಾದಿಗಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ನವರಾತ್ರಿಯ ವಿಶೇಷ ದಿನವಾದ ಇಂದು ಶ್ರೀ ಚೌಡೇಶ್ವರಿ ಅಮ್ಮನವರಿಗೆ ಮಹಾ ಅಭಿಷೇಕ , ಕದಲೀ ಫಲ ಹಾಗೂ ಶ್ರೀ ಕರಿಯಮ್ಮ ದೇವಿಗೆ ಗಾಯಿತ್ರಿ ಅಲಂಕಾರವು ಎಲ್ಲರ ಮನಸೂರೆಗೊಳಿಸಿತು.
ನವರಾತ್ರಿಯ ವಿಶೇಷ ದಿನವಾದ ಇಂದು ಶ್ರೀ ಚೌಡೇಶ್ವರಿ ಅಮ್ಮನವರಿಗೆ ಮಹಾ ಅಭಿಷೇಕ , ಕದಲೀ ಫಲ ಹಾಗೂ ಶ್ರೀ ಕರಿಯಮ್ಮ ದೇವಿಗೆ ಗಾಯಿತ್ರಿ ಅಲಂಕಾರ ಮಾಡಲಾಗಿದ್ದು ಭಕ್ತಾದಿಗಳು ದೇವಿಯ ದರುಶನ ಪಡೆದಿದ್ದಾರೆ.