ಸಾಮಾಗ್ರಿಗಳು
ಕಾಬುಲ್ ಚನ್ನಾ
ಈರುಳ್ಳಿ
ಆಲೂಗಡ್ಡೆ
ಕೊತ್ತಂಬರಿ ಸೊಪ್ಪು
ಉಪ್ಪು
ಪೆಪ್ಪರ್
ಮಲ್ಟಿಗ್ರೇನ್ ಅಥವಾ ವೀಟ್ ಬ್ರೆಡ್
ಮಾಡುವ ವಿಧಾನ
ಮೊದಲು ಕಾಬುಲ್ ಚನ್ನಾ, ಆಲೂಗಡ್ಡೆ ಬೇಯಿಸಿಕೊಳ್ಳಿ
ಆನಂತರ ಅದೆರಡನ್ನು ಒಂದು ಬೌಲ್ಗೆ ಹಾಕಿ, ಜೊತೆಗೆ ಉಪ್ಪು, ಖಾರದಪುಡಿ, ಪೆಪ್ಪರ್ ಹಾಕಿ
ನಂತರ ಈರುಳ್ಳಿ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ, ಎಕ್ಸ್ಟ್ರಾ ಪ್ರೋಟೀನ್ ಬೇಕೆಂದರೆ ಪನೀರ್ ಅಥವಾ ಟೋಫುವನ್ನು ತುರಿದು ಹಾಕಬಹುದು
ಇದನ್ನು ಕೈಯಲ್ಲಿ ಚೆನ್ನಾಗಿ ಮಿಕ್ಸ್ ಮಾಡಿ
ನಂತರ ರೋಸ್ಟ್ ಆದ ಬ್ರೆಡ್ನ ಮಧ್ಯದಲ್ಲಿ ಇಟ್ಟುಕೊಂಡು ಬಿಸಿ ಬಿಸಿ ತಿನ್ನಿ. ಇದರಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್ಸ್ ಹಾಗೂ ಫೈಬರ್ ಇದೆ.
ಒಂದು ಸ್ಯಾಂಡ್ವಿಚ್ ತಿಂದರೆ ಮಧ್ಯಾಹ್ನದವರೆಗೂ ಹಸಿವು ಆಗೋದೇ ಇಲ್ಲ.



