ಹೊಸದಿಗಂತ ಡಿಜಿಟಲ್ ಡೆಸ್ಕ್:
2022-2023ನೇ ಸಾಲಿನಲ್ಲಿನ ಬಜೆಟ್ ಘೋಷಣೆ ಆರಂಭಿಸಿದ್ದು, ಈ ಬಾರಿ ರಾಜ್ಯದ ಅಭಿವೃದ್ಧಿಗೆ ಪಂಚಸೂತ್ರಗಳನ್ನು ತಿಳಿಸುತ್ತಿದ್ದಾರೆ.
2022ರ ಸಾಲಿನಲ್ಲಿ 2 ಲಕ್ಷದ 60ಸಾವಿರ ಕೋಟಿ ರೂ. ಮೊತ್ತದಲ್ಲಿ ಬಜೆಟ್ ಇರಲಿದ್ದು, ಇದರಲ್ಲಿ ರಾಜ್ಯದ ಅಭಿವೃದ್ಧಿಗೆ ತ್ರಿವಳಿ ಸೂತ್ರ ಯೋಜಿಸಲಾಗಿದೆ. ಶಿಕ್ಷಣ, ಉದ್ಯೋಗ, ಸಬಲೀಕರಣ ಸೂತ್ರ ಎಂದು ವಿಂಗಡಿಸಲಾಗಿದೆ ಎಂದರು.