ಹೊಟ್ಟೆ ತಂಪಾಗಿಸೋ ಮೆಂತ್ಯೆ, 5 ನಿಮಿಷದಲ್ಲಿ ಮೆಂತ್ಯೆಚಟ್ನಿ ಹೀಗೆ ಮಾಡಿ..

ರೆಸಿಪಿ: ಮೆಂತ್ಯೆಚಟ್ನಿ
ಸಮಯ: 5 ನಿಮಿಷ

ಸಾಮಾಗ್ರಿಗಳು
ನೆನೆಸಿದ ಮೆಂತ್ಯೆ
ಖಾರದಪುಡಿ
ಉಪ್ಪು
ಕೊತ್ತಂಬರಿ
ಬೆಳ್ಳುಳ್ಳಿ
ಬೆಲ್ಲ

ಮಾಡುವ ವಿಧಾನ
ಹಿಂದಿನ ದಿನ ರಾತ್ರಿ ಮೆಂತ್ಯೆ ನೆನೆಸಿ
ನಂತರ ಇದಕ್ಕೆ ಮೇಲೆ ನಮೂದಿಸಿದ ಎಲ್ಲ ಸಾಮಾಗ್ರಿ ಹಾಕಿ ಮಿಕ್ಸಿ ಮಾಡಿ.
ನುಣ್ಣಗೆ ರುಬ್ಬಿದರೆ ಲೋಳೆಯಾಗುತ್ತದೆ.
ತರಿತರಿಯಾಗಿ ರುಬ್ಬಿ

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!