spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದಿನಕ್ಕೆ ಎರಡು ಸ್ಟ್ರಾಬೆರಿಯಾದ್ರೂ ತಪ್ಪದೇ ಸೇವಿಸಿ: ಇದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭ ಇದೆ ಗೊತ್ತಾ?

- Advertisement -Nitte

ಹಣ್ಣು ಎಂದಾಕ್ಷಣ ನೆನಪಾಗೋದು ಸೇಬು, ಬಾಳೆಹಣ್ಣು, ಕಿತ್ತಳೆ ಹೀಗೆ. ಆದರೆ ಈ ಸ್ಟ್ರಾಬೆರಿಯಲ್ಲೂ ಕೂಡ ಸಾಕಷ್ಟು ಆರೋಗ್ಯಕರ ಅಂಶಗಳಿವೆ.. ಅದೇನು ಅಂತ ನೋಡಿ…

ಇಮ್ಯುನಿಟಿ: ಇದರಲ್ಲಿನ ವಿಟಮಿನ್‌ ಸಿ ಅಂಶವೂ ನಿಮ್ಮ ಇಮ್ಯುನಿಟಿ ಹೆಚ್ಚಿಸಲಿದೆ.

ದೃಷ್ಟಿ: ಪ್ರತಿದಿನ ಸ್ಟ್ರಾಬೆರಿ ಸೇವಿಸುವುದರಿಂದ ಕಣ್ಣಿನ ಕಾರ್ನಿಯಾ ಹಾಗೂ ರೆಟಿನಾ ಬಲಗೊಳ್ಳುತ್ತದೆ.

ಕ್ಯಾನ್ಸರ್:‌ ಇದರಲ್ಲಿನ ಪೈತೋಕೆಮಿಕಲ್‌ ಅಂಶ ಹಾಗೂ ವಿಟಮಿನ್‌ ಸಿ ಅಂಶ ಕ್ಯಾನ್ಸರ್‌ ವಿರೋಧಿಯಾಗಿ ಕೆಲಸ ಮಾಡುತ್ತದೆ.

ಕೊಲೆಸ್ಟ್ರಾಲ್:‌ ಸ್ಟ್ರಾಬೆರಿ ಸೇವಿಸುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್‌ ಮಟ್ಟ ಕಡಿಮೆ ಮಾಡಲಿದೆ ಹಾಗೂ ಹೃದಯದ ಆರೋಗ್ಯ ಸುಧಾರಿಸುತ್ತದೆ.

ರಕ್ತದೊತ್ತಡ: ಇದರಿಲ್ಲಿನ ನ್ಯೂಟ್ರಿಯಂಟ್ಸ್‌, ಪೊಟಾಷಿಯಂ ಅಂಶ ರಕ್ತದೊತ್ತಡ ನಿಯಂತ್ರಿಸುತ್ತದೆ.

ಜೀರ್ಣಕ್ರಿಯೆ: ಇದರಲ್ಲಿನ ನಾರಿನಾಂಶ ನಮ್ಮಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡಲಿದ್ದು, ಜತೆಗೆ ಜೀರ್ಣಕ್ರಿಯೆಯನ್ನು ಸಧಾರಿಸುತ್ತದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss