ಸಾಮಾಗ್ರಿಗಳು
ಆಲೂಗಡ್ಡೆ
ಉಪ್ಪು
ಖಾರದಪುಡಿ
ಪೆರಿಪೆರಿ ಮಸಲಾ
ಎಣ್ಣೆ
ಮಾಡುವ ವಿಧಾನ
ಮೊದಲು ಆಲೂಗಡ್ಡೆಯನ್ನು ಸಣ್ಣಗೆ ಕತ್ತರಿಸಿ
ನಂತರ ಇದನ್ನು ಕಾದ ಎಣ್ಣೆಗೆ ಹಾಕಿ ಬೇಯಿಸಿ
ಅರ್ಧ ಬೆಂದ ನಂತರ ಹೊರತೆಗೆದು, ತಣ್ಣಗಾದ ಮೇಲೆ ಮತ್ತೆ ಎಣ್ಣೆಗೆ ಹಾಕಿ
ನಂತರ ಇದಕ್ಕೆ ಉಪ್ಪು, ಖಾರ ಹಾಗೂ ಪೆರಿ ಪೆರಿ ಮಸಾಲಾ ಹಾಕಿದ್ರೆ ಫ್ರೈಸ್ ರೆಡಿ