ಹೊಸದಿಂಗತ ಡಿಜಿಟಲ್ ಡೆಸ್ಕ್:
ಜಪಾನಿನ ಹೊಕ್ಕೈಡೊ ಪ್ರಾಂತ್ಯದಲ್ಲಿ ಪ್ರಭಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆ ದಾಖಲಾಗಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ.
ಇನ್ನು ಭೂಕಂಪದ ಕೇಂದ್ರಬಿಂದುವು ಉರಕಾವಾ ಪಟ್ಟಣದ ಕರಾವಳಿಯಾಗಿದೆ.
ಏಜೆನ್ಸಿಯ ಪ್ರಕಾರ, ಭೂಕಂಪವು 140 ಕಿ.ಮೀ (87 ಮೈಲಿ) ಆಳವನ್ನ ಹೊಂದಿತ್ತು. ಇನ್ನು ಭೂಕಂಪನ ಚಟುವಟಿಕೆಗೆ ಪ್ರತಿಕ್ರಿಯೆಯಾಗಿ ಯಾವುದೇ ಸುನಾಮಿ ಎಚ್ಚರಿಕೆ ನೀಡಲಾಗಿಲ್ಲ.