MUST READ | ಸಂಬಂಧಗಳು ಗಟ್ಟಿಯಾಗೋಕೆ ನಿಮ್ಮ‌‌ ಪ್ರಯತ್ನವೂ ಬೇಕು, ನಿಜವಾಗಿಯೂ ಪ್ರಯತ್ನ ಮಾಡ್ತಿದ್ದೀರಾ?

ನನ್ನ ಸಂಗಾತಿ ಮುಂಚಿನಂತೆ ಇಲ್ಲ. ತೀರಾ ಬದಲಾಗಿದ್ದಾರೆ. ಮುಂಚಿನಂತೆ ಪ್ರೀತಿಯಿಂದ ಮಾತನಾಡೋದಿಲ್ಲ, ತಿನ್ನೋಕೆ ತರೋದಿಲ್ಲ, ಮಾತು ಕೇಳಿಸಿಕೊಳ್ಳೋದಿಲ್ಲ ಹೀಗೆ.. ಸಾಕಷ್ಟು ವಿಷಯಗಳು ಮುಂಚಿನಂತಿಲ್ಲ. ಹಾಗಂತ ಸಂಬಂಧವೇ ಬೇಡ ಎಂದು ನಿರ್ಧಾರ ಮಾಡಿಲ್ಲವಲ್ಲ, ಇರುವ ಸಂಬಂಧಕ್ಕೆ ಪಾಲಿಷ್ ಮಾಡುತ್ತಾ ಹೊಸತನ್ನಾಗಿ ಮಾಡಿಕೊಳ್ಳಬೇಕಿದೆ. ಸಂಬಂಧ ಉಳಿಸಿಕೊಳ್ಳಲು ಈ ರೀತಿ ಪ್ರಯತ್ನ ಮಾಡಿನೋಡಿ..

  • ನಿಮ್ಮ ಸಂಗಾತಿ ಸದಾ ಮೊದಲ ಆಪ್ಷನ್ ಆಗಿರಲಿ
  • ಪ್ರೀತಿ ಮಾಡೋದು ಹೌದು, ಪ್ರೀತಿ ತೋರಿಸೋದು ಕಲೀರಿ
  • ಒಟ್ಟಿಗೇ ಮಾಡಬಹುದಾದ ಕೆಲಸಗಳನ್ನು ಒಟ್ಟಿಗೇ ಮಾಡಿ
  • ಹೆಂಡತಿ/ ಗಂಡನನ್ನು ಹೊಗಳೋಕೆ ಯಾಕೆ ಕಂಜೂಸ್‌ತನ?
  • ಆಗಾಗ ಯಾವುದೋ ರೀತಿಯಲ್ಲಿ ಅವರಿಗೆ ಸರ್ಪೈಸ್ ನೀಡಿ
  • ಡೇಟ್ ನೈಟ್ಸ್ ಆಗಾಗ ಇರಲಿ
  • ನಿಮ್ಮ ಒಪಿನಿಯನ್ ಹೇರಬೇಡಿ, ಮುಕ್ತವಾಗಿ ಮಾತನಾಡಿ
  • ಬೇರೆಯವರ ಮುಂದೆ ನಿಮ್ಮ ಸಂಗಾತಿಯ ನೆಗೆಟಿವ್ ಅಂಶಗಳ ಚರ್ಚೆ ಬೇಡ
  • ಅವರು ಏನಾದರೂ ಮಾಡಬೇಕು ಎಂದಾಗ ಸಪೋರ್ಟ್ ಮಾಡಿ, ನಂಬಿಕೆ ಇಡಿ
  • ಅವರಿಗೆ ಏನು ಬೇಕು ಎನ್ನುವುದರ ಮೇಲೆ ಗಮನ ಇಡಿ
  • ಆಗಾಗ, ಹಗ್, ಕಿಸ್, ಮುದ್ದು ಮಾಡುವುದು ನಿಮ್ಮ ಸಂಬಂಧವನ್ನು ಫ್ರೆಶ್ ಆಗಿ ಇರಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!