ಸಾಮಾಗ್ರಿಗಳು
ಕಡ್ಲೆಕಾಳು
ಅಕ್ಕಿ
ಉಪ್ಪು
ಹಸಿಮೆಣಸು
ಶುಂಠಿ
ಮಾಡುವ ವಿಧಾನ
ಒಂದು ಕಪ್ ಅಕ್ಕಿಗೆ ಎರಡು ಕಪ್‌ನಷ್ಟು ಕಡ್ಲೆಕಾಳು ಹಾಕಿ ನೀರು ಹಾಕಿ ನೆನೆಸಿ
ನಂತರ ಬೆಳಗ್ಗೆ ಅದಕ್ಕೆ ಶುಂಠಿ, ಹಸಿಮೆಣಸು ಹಾಗೂ ಉಪ್ಪು ಹಾಕಿ ಮಿಕ್ಸಿ ಮಾಡಿ
ನೀರು ಹಾಕಿ ರುಬ್ಬಿ ನಂತರ ದೋಸೆ ಮಾಡಿ
ಇದರಲ್ಲಿ ಪ್ರೋಟೀನ್ ಇದೆ, ನೀವು ಗ್ರೇವಿ ಅಥವಾ ಚಟ್ನಿ ಜೊತೆ ತಿನ್ನಬಹುದು