CINE | ವೆಬ್ ಸೀರಿಸ್ ಆಗಿ ಬರಲಿದೆ ‘ಸ್ಟುಡೆಂಟ್ ಆಫ್ ದಿ ಇಯರ್ 3

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸ್ಟೂಡೆಂಟ್‌ ಆಫ್‌ ದಿ ಇಯರ್‌ ಸಿನಿಮಾ ಮೂಲಕ ಸಿನಿರಂಗಕ್ಕೆ ಆಲಿಯಾ ಭಟ್‌, ಸಿದ್ಧಾರ್ಥ್‌ ಮಲ್ಹೋತ್ರ ಹಾಗೂ ವರುಣ್‌ ಧವನ್‌ರಂಥ ಕಲಾವಿದರನ್ನು ಪರಿಚಯಿಸಿದ ಕರಣ್‌ ಜೋಹರ್‌ ಇದೀಗ ಸ್ಟೂಡೆಂಟ್‌ ಆಫ್‌ ದಿ ಇಯರ್‌ 3 ವೆಬ್‌ ಸೀರಿಸ್‌ ಬಗ್ಗೆ ಆಲೋಚಿಸುತ್ತಿದ್ದಾರೆ.

ಈ ಸೀರಿಸ್‌ ಮೂಲಕ ಮತ್ತಷ್ಟು ಸೆಲೆಬ್ರಿಟಿಗಳ ಮಕ್ಕಳನ್ನು ಜನರಿಗೆ ಪರಿಚಯ ಮಾಡಿಸುತ್ತಾರೆ ಎನ್ನಲಾಗಿದೆ. ರೀಮಾ ಮಾಯ ಅವರ ನಿರ್ದೇಶನದಲ್ಲಿ ಸೀರೀಸ್‌ ಮೂಡಿಬರಲಿದ್ದು, ಪಾತ್ರದ ಆಯ್ಕೆಗೂ ನನಗೂ ಸಂಬಂಧ ಇಲ್ಲ ಎಂದು ಕರಣ್‌ ಹೇಳಿದ್ದಾರೆ. ಈ ಬಾರಿ ಸಂಜಯ್‌ ಕಪೂರ್‌ ಪುತ್ರಿ ಶನಾಯ ಕಪೂರ್‌ರನ್ನುತೆರೆ ಮೇಲೆ ತರುವ ಎಲ್ಲಾ ಸಾಧ್ಯತೆಗಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!