ELECTION RESULT| ಚಿಕ್ಕಬಳ್ಳಾಪುರದಲ್ಲಿ ವೈದ್ಯಕೀಯ ಸಚಿವರಿಗೆ ಸೋಲಿನ ರುಚಿ: ಗೆದ್ದು ಬೀಗಿದ ʻಕೈʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವೈದ್ಯಕೀಯ ಶಿಕ್ಷಣ ಸಚಿವರಿಗೆ ತವರು ಕ್ಷೇತ್ರದಲ್ಲೇ ಸೂರಿದಲ್ಲದಂತಾಗಿದೆ. ಜನರ ಮತ ಕಾಂಗ್ರೆಸ್‌ ಪರವಾಗಿದ್ದು, ಸುಧಾಕರ್‌ ಹೀನಾಯವಾಗಿ ಸೋತಿದ್ದಾರೆ. ಬರೋಬ್ಬರಿ 11ಸಾವಿರ ಮತಗಳ ಅಂತರದಿಂದ ಸೋಲಿನ ರುಚಿ ಕಂಡಿದ್ದಾರೆ.

ಕಾಂಗ್ರೆಸ್​ನ ಪ್ರದೀಪ್​ ಈಶ್ವರ್ ಅಯ್ಯರ್​ ಜಯಭೇರಿ ಭಾರಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!