ಮಲಬದ್ಧತೆ ಸಮಸ್ಯೆಯಿಂದ ಸಾಕಾಗಿದ್ಯಾ? ಹಾಗಾದ್ರೆ ಈ ರೀತಿ ಒಮ್ಮೆ ಮಾಡಿನೋಡಿ…

ಮಲಬದ್ಧತೆಯ ಬಗ್ಗೆ ಯಾರೂ ಹೇಳಿಕೊಳ್ಳದಿದ್ದರೂ ಇದು ಎಲ್ಲರಿಗೂ ಕಾಡುವ ಸಮಸ್ಯೆ. ಸಮಸ್ಯೆಯನ್ನು ಹಾಗೇ ಬಿಟ್ಟುಕೊಂಡರೆ ಹೊಟ್ಟೆನೋವು ಹಾಗೂ ಇನ್ನಿತರ ಸಮಸ್ಯೆಗಳಿಗೂ ಇದು ದಾರಿ ಮಾಡಿಕೊಡುತ್ತದೆ. ನೆನಪಿರಲಿ, ಬಹುತೇಕ ಕಾಯಿಲೆಗಳು ಆರಮಭವಾಗುವುದು ಹೊಟ್ಟೆಯಿಂದಲೇ. ಮನೆಯಲ್ಲೇ ಮಲಬದ್ಧತೆ ದೂರ ಮಾಡಲು ಹೀಗೆ ಮಾಡಿ..

ಮಲಬದ್ಧತೆ ಎಂದು ಕರೆಯೋದು ಯಾವಾಗ?
ವಾರಕ್ಕೆ ಮೂರು ಬಾರಿಗಿಂತ ಕಡಿಮೆ ಮಲವಿಸರ್ಜನೆ
ಗಟ್ಟಿಯಾದ ವಿಸರ್ಜನೆ
ಮಲವಿಸರ್ಜನೆ ವೇಳೆ ನೋವು
ಸಂಪೂರ್ಣವಾಗಿ ಹೊಟ್ಟೆ ಖಾಲಿಯಾಗಿಲ್ಲ ಎನಿಸುವುದು

ತಡೆಯೋದು ಹೇಗೆ
ಹೆಚ್ಚು ನೀರು ಕುಡಿಯೋದು
ಹೆಚ್ಚು ಫೈಬರ್ ಆಹಾರ
ವ್ಯಾಯಾಮಕ್ಕೆ ಒತ್ತು
ಕಾಫಿ ಸೇವನೆ
ಹರ್ಬಲ್ ಲ್ಯಾಕ್ಸೆಟಿವ್‌ಗಳ ಬಳಕೆ
ಜಂಕ್ ಫುಡ್ ಸೇವನೆ ನಿಲ್ಲಿಸಿ
ಒಣದ್ರಾಕ್ಷಿ, ಮೂಲಂಗಿ ಸೇವನೆ
ಹೆಚ್ಚು ಹಾಲಿನ ಉತ್ಪನ್ನ ಬಳಕೆ ಬೇಡ
ಡಯಟರಿ ಸಪ್ಲಿಮೆಂಟ್ ಗಳನ್ನು ನಿಲ್ಲಿಸಿ
ಸಕ್ಕರೆ ಅಂಶ ಕಡಿಮೆ ಮಾಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!