ಸಾಮಾಗ್ರಿಗಳು
ಮೊಟ್ಟೆ
ಕಡ್ಲೆಹಿಟ್ಟು
ಖಾರದಪುಡಿ
ಉಪ್ಪು
ಗರಂ ಮಸಾಲಾ
ಅಕ್ಕಿಹಿಟ್ಟು
ಎಣ್ಣೆ
ಮಾಡುವ ವಿಧಾನ
ಮೊದಲು ಮೊಟ್ಟೆಯನ್ನು ಬೇಯಿಸಿ ಇಟ್ಟುಕೊಳ್ಳಿ
ನಂತರ ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಉಪ್ಪು, ಸೋಡಾ, ಗರಂ ಮಸಾಲಾ, ಖಾರದಪುಡಿ ಹಾಗೂ ನೀರು ಹಾಕಿ ಮಿಶ್ರಣ ಮಾಡಿ
ಇದಕ್ಕೆ ಬೆಂದ ಮೊಟ್ಟೆಯನ್ನು ಅದ್ದಿ ಕಾದ ಎಣ್ಣೆಗೆ ಬಿಡಿ
ನಂತರ ಬ್ರೌನ್ ಆದಮೇಲೆ ಕತ್ತರಿಸಿ ಮಧ್ಯಕ್ಕೆ ಉಪ್ಪು ಖಾರದಪುಡಿ ಹಾಕಿದ್ರೆ ಮೊಟ್ಟೆಬೋಂಡ ರೆಡಿ