ಸಾಮಾಗ್ರಿಗಳು
ಆಲೂಗಡ್ಡೆ
ಕಾರ್ನ್ ಫ್ಲೋರ್
ಉಪ್ಪು
ಆರಿಗ್ಯಾನೊ
ಚಿಲ್ಲಿ ಫ್ಲೇಕ್ಸ್
ಎಣ್ಣೆ
ಮಾಡುವ ವಿಧಾನ
ಮೊದಲು ಆಲೂಗಡ್ಡೆ ಬೇಯಿಸಿಕೊಳ್ಳಿ
ನಂತರ ಅದಕ್ಕೆ ಕಾರ್ನ್ ಫ್ಲೋರ್, ಉಪ್ಪು, ಖಾರದಪುಡಿ, ಆರಿಗ್ಯಾನೊ ಹಾಕಿ ಮಿಕ್ಸ್ ಮಾಡಿ
ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಕತ್ತರಿಸಿ ಹಾಕಿ
ನಂತರ ಇದನ್ನು ಬಾಲ್ ರೀತಿ ಮಾಡಿ ಎಣ್ಣೆಗೆ ಹಾಕಿ ಕರೆದರೆ ಪೊಟ್ಯಾಟೊ ಬಾಲ್ಸ್ ರೆಡಿ