‘ಸರೋಗೆಸಿ ನನ್ನ ಮೊದಲ ಆಪ್ಷನ್ ಆಗಿರಲಿಲ್ಲ, ಬಾಡಿಗೆ ತಾಯ್ತನ ಮೂಲಕ ಮಗು ಪಡೆಯೋಕೆ ಕಾರಣ ಇದೆ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಸರೋಗೆಸಿ ಮೂಲಕ ತಮ್ಮ ಮಗಳನ್ನು ಪಡೆದಿದ್ದಾರೆ.
ಈ ಬಗ್ಗೆ ಹಿಂದೆಂದೂ ಮಾತನಾಡದ ಪ್ರಿಯಾಂಕಾ ಸಂದರ್ಶನವೊಂದರಲ್ಲಿ ಮಗು ಬಗ್ಗೆ ಮಾತನಾಡಿದ್ದಾರೆ.

ಸರೋಗೆಸಿ ನನ್ನ ಮೊದಲ ಆಪ್ಷನ್ ಆಗಿರಲಿಲ್ಲ. ನನಗೆ ಮೆಡಿಕಲ್ ಕಂಡೀಷನ್ಸ್ ಇದ್ದ ಕಾರಣ ನಾವು ಸೆರೋಗಿಸಿ( ಬಾಡಿಗೆ ತಾಯ್ತನಕ್ಕೆ) ಮುಂದಾಗಿದ್ದೆವು. ನಮ್ಮ ಬಾಡಿಗೆ ತಾಯಿ ಮಗಳನ್ನು ಮುದ್ದಾಗಿ ಸಾಕಿದ್ದಾರೆ.

ನನ್ನ ಬಗ್ಗೆ ನಿಮಗೆ ಗೊತ್ತಿಲ್ಲ. ನನ್ನ ವ್ಯಕ್ತಿತ್ವ, ಕಥೆ ನಿಮಗೆ ಗೊತ್ತಿಲ್ಲ. ನನ್ನ ಆರೋಗ್ಯದ ಬಗ್ಗೆ ಅಥವಾ ಮಗುವಿನ ಬಗ್ಗೆ ಏನೇನೋ ಮಾತನಾಡೊದನ್ನು ನಾನು ಒಪ್ಪೋದಿಲ್ಲ ಎಂದು ಪ್ರಿಯಾಂಕಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!