Sunday, February 5, 2023

Latest Posts

ಕರ್ತವ್ಯ ನಿರತ ಯೋಧರಿಂದಲೇ ರೈಫಲ್ ಕಿತ್ತು ಪರಾರಿಯಾದ ಶಂಕಿತರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯ ನಿರತ ಯೋಧರಿಂದಲೇ ಶಂಕಿತರು ರೈಫಲ್ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಭಾನುವಾರ ನಡೆದಿದೆ.
ಪುಲ್ವಾಮಾದ ರಾಜ್ಪೋರಾ ಪ್ರದೇಶದಲ್ಲಿಯೋಧರು ಕರ್ತವ್ಯ ನಿರ್ವಹಿಸುತ್ತಿದ್ದಾಗ ಸಿಆರ್ಪಿಎಫ್ ಯೋಧರ ಬಳಿ ಇದ್ದ ರೈಫಲ್ ಅನ್ನು ಕಿತ್ತುಕೊಂಡ ಪರಾರಿಯಾಗಿದ್ದಾರೆ.
ಈ ರೈಫಲ್ ಸಿಆರ್ಪಿಎಫ್ ಪಡೆ 183 ಬೆಟಾಲಿಯನ್ಗೆ ಸೇರಿದ್ದಾಗಿದ್ದು, ಇದೀಗ ಸೇನೆ ಘಟನಾ ಪ್ರದೇಶವನ್ನು ಸುತ್ತುವರೆದಿದ್ದು, ನಾಕಾಬಂದಿ ಹಾಕಿ ತೀವ್ರ ಶೋಧ ನಡೆಸುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!