ಸಾಮಾಗ್ರಿಗಳು
ಅಕ್ಕಿ
ಬೆಲ್ಲ
ಕಾಯಿತುರಿ
ಏಲಕ್ಕಿ ಪುಡಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಅಕ್ಕಿ ಹಾಕಿ ಹುರಿದುಕೊಳ್ಳಿ
ಬ್ರೌನ್ ಆದ ನಂತರ ಅದನ್ನು ಮಿಕ್ಸಿ ಮಾಡಿ
ನಂತರ ಮತ್ತೆ ಬಾಣಲೆಗೆ ಕಾಯಿತುರಿ, ಬೆಲ್ಲ ಹಾಗೂ ಏಲಕ್ಕಿ ಪುಡಿ ಹಾಕಿ
ನಂತರ ಇದನ್ನೂ ಮಿಕ್ಸಿ ಮಾಡಿ,ಈ ಮಿಶ್ರಣಕ್ಕೆ ಅಕ್ಕಿ ಹಿಟ್ಟಿನ ಪುಡಿ ಹಾಕಿ ಉಂಡೆ ಕಟ್ಟಿದ್ರೆ ಉಂಡೆ ರೆಡಿ
- Advertisement -
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ