ಬೇಸಿಗೆ ಜೊತೆಜೊತೆಗೆ ಬೆವರು ಮಾಮೂಲಿ, ಇದರಿಂದಾಗಿ ಹೆಚ್ಚು ಬೆವರುಸಾಲೆ ಸಮಸ್ಯೆ ಎದುರಾಗುತ್ತದೆ. ಮಾಮೂಲಿ ಸಮಯಕ್ಕಿಂತ ಬೇಸಿಗೆಯಲ್ಲಿ ಚರ್ಮದ ಬಗ್ಗೆ ಹೆಚ್ಚೇ ಕಾಳಜಿ ವಹಿಸಬೇಕಾಗುತ್ತದೆ.
- ಬೆವರುಸಾಲೆಯಿಂದ ಹೀಗೆ ದೂರ ಇರಿ
- ತಣ್ಣೀರಿನಿಂದ ಮೈಯನ್ನು ಆಗಾಗ ಒರೆಸುತ್ತಿರಿ
- ನೀರಿಗೆ ಕರ್ಪೂರ, ಬೇವಿನ ಎಲೆಗಳನ್ನು ಹಾಕಿ ಸ್ನಾನ ಮಾಡಿ
- ಮೈಗೆ ಬೇವಿನ ಎಲೆ, ಅಲೋವೆರಾ ಪೇಸ್ಟ್ ಹಚ್ಚಿ
- ಮೈಗೆ ಕೊಬ್ಬರಿಎಣ್ಣೆ ಹಚ್ಚಿ ಬಿಡಿ
- ಬಿಸಿನೀರಿನ ಬದಲು ತಣ್ಣೀರಿನ ಸ್ನಾನ ಮಾಡಿ
- ಆಹಾರದ ಬಗ್ಗೆಯೂ ಗಮನ ಇರಲಿ
- ಆದಷ್ಟು ಕಾಟನ್ ಬಟ್ಟೆಗಳನ್ನು ಧರಿಸಿ
- ದೇಹಕ್ಕೂ ಮಾಯಿಶ್ಚರೈಸರ್ ಹಚ್ಚಿ