ಸಾಮಾಗ್ರಿಗಳು
ಬೇಯಿಸಿದ ಸ್ವೀಟ್ ಕಾರ್ನ್
ಉಪ್ಪು
ಖಾರದಪುಡಿ
ಆರಿಗ್ಯಾನೊ
ಓಂ ಕಾಳು
ಗೋಧಿಹಿಟ್ಟು
ಮಾಡುವ ವಿಧಾನ
ಮೊದಲು ಸ್ವೀಟ್ ಕಾರ್ನ್ ಗೆ ಉಪ್ಪು ಹಾಕಿ ರುಬ್ಬಿ
ನಂತರ ಇದನ್ನು ಗೋಧಿ ಹಿಟ್ಟಿಗೆ ಹಾಕಿ ಉಳಿದ ಎಲ್ಲ ಪದಾರ್ಥ ಹಾಕಿ ಕಲಸಿ
ನಂತರ ಲಟ್ಟಿಸಿ, ಬೆಣ್ಣೆ ಹಾಕಿ ಬೇಯಿಸಿ ತಿನ್ನಬಹುದು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ