ಸಾಮಾಗ್ರಿಗಳು
ಗೆಣಸು
ಉಪ್ಪು
ಖಾರದಪುಡಿ
ಚಾಟ್ ಮಸಾಲಾ
ಕರಿಬೇವು
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ
ನಂತರ ಕರಿಬೇವು ಹಾಗೂ ಬೇಯಿಸಿದ ಗೆಣಸು ಕತ್ತರಿಸಿ ಹಾಕಿ
ನಂತರ ಉಪ್ಪು, ಖಾರದಪುಡಿ, ಚಾಟ್ ಮಸಾಲಾ ಗರಂ ಮಸಾಲಾ ಹಾಕಿ ಎರಡು ನಿಮಿಷ ಟಾಸ್ ಮಾಡಿದ್ರೆ ಚಾಟ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ