ಸಾಮಾಗ್ರಿಗಳು
ಗೆಣಸು
ಬೆಲ್ಲ
ತುಪ್ಪ
ಬಾಳೆಹಣ್ಣು
ಕಾಯಿತುರಿ
ಏಲಕ್ಕಿ ಪುಡಿ
ಮಾಡುವ ವಿಧಾನ
ಮೊದಲು ಉಪ್ಪು ಹಾಕದೇ ಗೆಣಸು ಬೇಯಿಸಿ
ನಂತರ ಬೆಲ್ಲದ ಪುಡಿ ಮಾಡಿಕೊಳ್ಳಿ
ನಂತರ ಇದಕ್ಕೆ ತುಪ್ಪ,ಬಾಳೆಹಣ್ಣು, ಏಲಕ್ಕಿ ಪುಡಿ,ಕಾಯಿ ತುರಿ ಹಾಕಿ ಮಿಕ್ಸ್ ಮಾಡಿದರೆ ಸಿಹಿ ಗೆಣಸು ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ