ಬೇಕಾಗಿರುವ ಪದಾರ್ಥಗಳು
ಕೋಸು
ವೆನಿಗರ್
ಸಕ್ಕರೆ
ಉಪ್ಪು
ಎಣ್ಣೆ
ಬೆಳ್ಳುಳ್ಳಿ
ಈರುಳ್ಳಿ
ಕಾಳುಮೆಣಸು
ಮಾಡುವ ವಿಧಾನ
ಸಣ್ಣದಾಗಿ ಹೆಚ್ಚಿದ ಕೋಸನ್ನು ಸಕ್ಕರೆ, ವೆನಿಗರ್, ಉಪ್ಪು ಹಾಕಿ ಕುದಿಸಿ.
ನಂತರ ಬಾಣಲಿಯಲ್ಲಿ ಎಣ್ಣೆ, ಬೆಳ್ಳುಳ್ಳಿ, ಈರುಳ್ಳಿ, ಕಾಳು ಮೆಣಸು ಕೋಸು ಹಾಕಿ ಚೆನ್ನಾಗಿ ಕುದಿಸಿದರೆ ಆಯ್ತು