ಟಿ20: ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡ ಭಾರತ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಲಂಕಾ ಎದುರು ವರ್ಷದ ಮೊದಲ ಸರಣಿ ಗೆದ್ದ ನಾಯಕ ಹಾರ್ದಿಕ್​ ಪಾಂಡ್ಯ ನ್ಯೂಜಿಲ್ಯಾಂಡ್​ ಎದುರಿನ ಮೊದಲ ಪಂದ್ಯದ ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡಿದ್ದಾರೆ.

ಬಹುತೇಕ ಲಂಕಾ ಎದುರಿನ ಟಿ20 ತಂಡವೇ ಕಣಕ್ಕೆ ಇಳಿಯುತ್ತಿದ್ದು, ಇಂದಿನ ಪಂದ್ಯದಿಂದ ಯಜುವೇಂದ್ರ ಚಹಾಲ್, ಪೃಥ್ವಿ ಶಾ ಮತ್ತು ಜಿತೇಶ್​ ಹೊರಗುಳಿದಿದ್ದಾರೆ.
ಕಿವೀಸ್​ನಲ್ಲಿ ಮಾರ್ಕ್ ಚಾಪ್ಮನ್ ಮತ್ತು ಇಶ್ ಸೋಧಿ ತಂಡಕ್ಕೆ ಸೇರಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!