Tuesday, May 30, 2023

Latest Posts

ತಾಪ್ಸಿ ಪನ್ನುಗೆ ಬಟ್ಟೆಯಿಂದಲೇ ಸಂಕಷ್ಟ, ದೇವಿ ಮೂರ್ತಿಯ ನೆಕ್‌ಲೇಸ್ ಜೊತೆ ಈ ಡ್ರೆಸ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹುಭಾಷಾ ನಟಿ ತಾಪ್ಸಿ ಪನ್ನುಗೆ ಬಟ್ಟೆ ಕಾರಣದಿಂದ ಸಮಸ್ಯೆ ಎದುರಾಗಿದೆ.

Taapsee Pannu Brutally Bashed For Wearing Goddess Lakshmi Necklace With A  Bold Red Revealing Dress | People News | Zee Newsಮುಂಬೈ ಫ್ಯಾಷನ್ ವೀಕ್‌ನಲ್ಲಿ ಭಾಗಿಯಾಗಿದ್ದ ತಾಪ್ಸಿ ಪನ್ನು ಡೀಪ್ ನೆಕ್ ಇರುವ ಡ್ರೆಸ್ ಒಂದನ್ನು ತೊಟ್ಟಿದ್ದಾರೆ, ಇದಕ್ಕೆ ಲಕ್ಷ್ಮೀ ದೇವರ ಮೂರ್ತಿ ಇರುವ ನೆಕ್‌ಲೇಸ್ ಒಂದನ್ನು ಹಾಕಿದ್ದಾರೆ.

Taapsee Pannu Trolled For Wearing Goddess Lakshmi Necklace With 'Bold' Dressಅಶ್ಲೀಲ ಬಟ್ಟೆ ಧರಿಸಿ ದೇವರ ನೆಕ್‌ಲೆಸ್ ಹಾಕಿದ್ದಾರೆ, ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಬಿಜೆಪಿ ಶಾಸಕಿ ಮಾಲಿನಿ ಗೌರ್ ಅವರ ಪುತ್ರ ಏಕಲವ್ಯ ಸಿಂಗ್ ಕೌರ್ ಇಂದೋರ್‌ನಲ್ಲಿ ದೂರು ನೀಡಿದ್ದಾರೆ.

Taapsee Pannu gets trolled for wearing goddess Lakshmi necklace with  'revealing' dress; netizens say 'have some shame' | News9live

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!