‘ತಭೀ ತೋ ಸಬ್ ಮೋದಿ ಕೊ ಚುನ್ತೆ ಹೇ..’ ಚುನಾವಣಾ ಪ್ರಚಾರ ಗೀತೆ ರಿಲೀಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆ ಚುನಾವಣೆಗೆ ಸಜ್ಜಾಗಿರುವ ಬಿಜೆಪಿ ಇಂದು ಲೋಕಸಭಾ ಚುನಾವಣಾ ಪ್ರಚಾರ ಗೀತೆಯನ್ನು ರಿಲೀಸ್ ಮಾಡಿದೆ.

ಮತ್ತೊಮ್ಮೆ ಪ್ರಧಾನಿಯಾಗಿ ಮೋದಿಯನ್ನೇ ಆಯ್ಕೆ ಮಾಡಿ ಎನ್ನುವ ಗೀತೆ ಇದಾಗಿದ್ದು, ಮೋದಿ ಕೋ ಚುನ್ತೇ ಹೇ ಅಭಿಯಾನ ಆರಂಭವಾಗಿದೆ.

ವರ್ಷಗಳಿಂದ ಭಾರತದ ಸ್ಥಿತಿ ಕಷ್ಟದಲ್ಲಿತ್ತು. ಆದರೆ ಮೋದಿಯನ್ನು ಪ್ರಧಾನಿಯನ್ನಾಗಿ ಆರಿಸಿದ ನಂತರದಿಂದ ಎಲ್ಲವೂ ಬದಲಾಯ್ತು. ಕೊಟ್ಟ ಮಾತುಗಳಲ್ಲಿ ಒಂದನ್ನೂ ಬಿಡದೆ ಮೋದಿ ಪೂರೈಸಿದ್ದಾರೆ. ನಾವೆಲ್ಲರೂ ಮೋದಿಯನ್ನೇ ಮತ್ತೆ ಆಯ್ಕೆ ಮಾಡೋಣ ಎನ್ನುವ ಗೀತೆ ಇದಾಗಿದೆ.

ಹೇಗಿದೆ ನೋಡಿ ಪ್ರಚಾರದ ಹಾಡು..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!