ಸಾಮಾಗ್ರಿಗಳು
ಹೂಕೋಸು
ಆಲೂಗಡ್ಡೆ
ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು
ಸಾಂಬಾರ್ ಪುಡಿ
ಮ್ಯಾಗಿ ಮಸಾಲಾ
ಉಪ್ಪು
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ
ನಂತರ ಈರುಳ್ಳಿ ಹಸಿಮೆಣಸು ಹಾಕಿ
ನಂತರ ಟೊಮ್ಯಾಟೊ ಹಾಕಿ
ನಂತರ ಗೋಬಿ ಹಾಗೂ ಆಲೂ ಹಾಕಿ ಫ್ರೈ ಮಾಡಿ
ನಂತರ ಸಾಂಬಾರ್ ಪುಡಿ, ಮ್ಯಾಗಿ ಮಸಾಲಾ ಹಾಕಿ ಬೇಯಿಸಿದ್ರೆ ಆಲೂ ಗೋಬಿ ರೆಡಿ