ಹೇಗೆ ಮಾಡೋದು?
ಮೊದಲು ಬಾಣಲೆಗೆ ಚಕ್ಕೆ, ಲವಂಗ, ಏಲಕ್ಕಿ, ಮರಾಠಿ ಮೊಗ್ಗು, ಗೋಡಂಬಿ ಹಾಕಿ ಹುರಿದುಕೊಳ್ಳಿ
ನಂತರ ಅದೇ ಬಾಣಲೆಗೆ ಎಣ್ಣೆ ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಹಾಗೂ ಪುದೀನಾ ಹಾಕಿ ರುಬ್ಬಿ
ನಂತರ ಟೊಮ್ಯಾಟೊ ಹಾಗೂ ಕಾಯಿ ಹಾಕಿ ಬಾಡಿಸಿ
ಅದನ್ನು ತಣ್ಣಗಾಗಲು ಬಿಡಿ, ನಂತರ ನುಣ್ಣಗೆ ರುಬ್ಬಿ
ಮತ್ತೆ ಕುಕ್ಕರ್‌ಗೆ ಎಣ್ಣೆ ಹಾಗೂ ಚಿಕನ್ ಹಾಕಿ ಬಾಡಿಸಿ, ಈರುಳ್ಳಿ ಹಾಗೂ ಟೊಮ್ಯಾಟೊ ಹಾಕಿ
ನಂತರ ಮಸಾಲಾ ಹಾಕಿ ಹಸಿ ವಾಸನೆ ಹೋಗಿಸಿ ಕುಕ್ಕರ್‌ನಲ್ಲಿ ಕೂಗಿಸಿ