ಹೇಗೆ ಮಾಡೋದು?
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ, ನಂತರ ಕಡ್ಲೆಬೇಳೆ, ಉದ್ದಿನಬೇಳೆ ಹಾಗೂ ಶೇಂಗಾ ಹಾಕಿ
ನಂತರ ಕರಿಬೇವು, ಹಸಿಮೆಣಸು ಹಾಗೂ ಶುಂಠಿ ಹಾಕಿ ಬಾಡಿಸಿ
ನಂತರ ಇದಕ್ಕೆ ಈರುಳ್ಳಿ, ಟೊಮ್ಯಾಟೊ ಹಾಕಿ ಮಿಕ್ಸ್ ಮಾಡಿ
ಟೊಮ್ಯಾಟೊ ಮೆತ್ತಗಾದ ನಂತರ ಉಪ್ಪು ಹಾಕಿ, ಆಫ್ ಮಾಡಿ
ನಂತರ ಕಡ್ಲೆ, ಕಾಯಿ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ
ನಂತರ ಮಿಕ್ಸಿ ಮಾಡಿ ಒಗರಣೆ ಕೊಟ್ರೆ ರುಚಿಯಾದ ಚಟ್ನಿ ರೆಡಿ