ಮೊದಲು ಬಾಣಲೆಗೆ ಎಣ್ಣೆ ಈರುಳ್ಳಿ ಶುಂಠಿ ಬೆಳ್ಳುಳ್ಳಿ ಒಣಮೆಣಸು ಕೊತ್ತಂಬರಿ ಕಾಳು ಹಾಗೂ ಕಾಯಿ ಹಾಕಿ ಬಾಡಿಸಿ
ನಂತರ ಅದನ್ನು ತಣ್ಣಗಾಗಿಸಿ ರುಬ್ಬಿ ಇಟ್ಟುಕೊಳ್ಳಿ.
ನಂತರ ಕುಕ್ಕರ್ ಗೆ ಎಣ್ಣೆ ಚಕ್ಕೆ ಲವಂಗ ಮರಾಠ ಮೊಗ್ಗು ಏಲಕ್ಕಿ ಪಲಾವ್ ಎಲೆ ಹಾಕಿ, ನಂತರ ಈರುಳ್ಳಿ, ಹಸಿಮೆಣಸು, ಟೊಮ್ಯಾಟೊ ಅರಿಶಿಣ ಹಾಕಿ ಬಾಡಿಸಿ
ನಂತರ ಇದಕ್ಕೆ ರುಬ್ಬಿದ ಮಸಾಲಾ, ಬಟಾಣಿ, ಗರಂ ಮಸಾಲಾ ಹಾಕಿ
ನಂತರ ಅಕ್ಕಿ ಹಾಕಿ ಉಪ್ಪು ಹಾಕಿ, ನಂತರ ನೀರು ಹಾಕಿ ಕುದಿಸಿ,ಕೊತ್ತಂಬರಿ ಸೊಪ್ಪು ಹಾಕಿ ವಿಶಲ್ ಹಾಕಿಸಿದ್ರೆ ಟೊಮ್ಯಾಟೊ ರೈಸ್ ರೆಡಿ