ಸಾಮಾಗ್ರಿಗಳು
ಆಲೂಗಡ್ಡೆ
ಬನ್
ಖಾರದಪುಡಿ
ಈರುಳ್ಳಿ
ಗರಂ ಮಸಾಲಾ
ಉಪ್ಪು
ಕಡ್ಲೆಹಿಟ್ಟು
ಎಣ್ಣೆ
ಮಾಡುವ ವಿಧಾನ
ಮೊದಲು ಆಲೂ ಬೇಯಿಸಿ, ಅದಕ್ಕೆ ಖಾರದಪುಡಿ, ಉಪ್ಪು, ಗರಂ ಮಸಾಲಾ ಹಾಕಿ ಮಿಕ್ಸ್ ಮಾಡಿ
ನಂತರ ಅದನ್ನು ಉಂಡೆ ಮಾಡಿ ಇಡಿ
ನಂತರ ಕಡ್ಲೆಹಿಟ್ಟಿಗೆ ಉಪ್ಪು, ಖಾರದಪುಡಿ ಹಾಕಿ ಕಲಸಿ
ಆಲೂ ಉಂಡೆಯನ್ನು ಹಿಟ್ಟಿಗೆ ಅದ್ದು ಬಿಸಿ ಎಣ್ಣೆಗೆ ಹಾಕಿ ಕರಿಯಿರಿ
ನಂತರ ಇದನ್ನು ಬನ್ ಮಧ್ಯದಲ್ಲಿಟ್ಟು ತಿಂದರೆ ವಡಾಪಾವ್ ರೆಡಿ