Sunday, October 1, 2023

Latest Posts

MUST READ | ಟ್ಯಾಟೂ ಪ್ರಿಯರಾ? ಟ್ಯಾಟೂ ಹಾಕಿಸುವ ಮುನ್ನ ಈ ಬಗ್ಗೆ ಗಮನ ಇರಲಿ

ಸ್ನೇಹಿತರೆಲ್ಲಾ ಟ್ಯಾಟೂ ಹಾಕ್ಸಿದ್ದಾರೆ ನಾನೂ ಹಾಕಿಸ್ತೀನಿ ಅಂತಲೋ, ಫ್ಯಾಶನ್ ಅಂತಲೋ, ಸೆಲೆಬ್ರಿಟಿಗಳು ಹಾಕಿಸ್ತಾರೆ ಅಂತಲೋ ಟ್ಯಾಟೂ ಹಾಕಿಸ್ತೀರಾ? ಟ್ಯಾಟೂ ಹಾಕಿಸೋಕೂ ಮುನ್ನ ಕೆಲವೊಂದು ವಿಷಯಗಳನ್ನು ಗಮನದಲ್ಲಿಡಿ…

  • ಬೇರೆಯವರ ಅನುಭವಗಳನ್ನು ಕೇಳಿ, ಮೊದಲು ಟ್ಯಾಟೂ ಹಾಕಿಸಬೇಕಾ? ಬೇಡವಾ ನಿರ್ಧರಿಸಿ.
  • ಉತ್ತಮ ಕ್ವಾಲಿಟಿಯ ಟ್ಯಾಟೂ ಹಾಕಿಸಿ, ಆರೋಗ್ಯ ಸಮಸ್ಯೆಗಳು ಎದುರಾಗಬಹುದು.
  • ಟ್ಯಾಟೂ ಹಾಕಿಸುವ ಮಧ್ಯೆ ಮಧ್ಯೆ ಬ್ರೇಕ್ ತೆಗೆದುಕೊಳ್ಳಿ.
  • ನಿಮ್ಮ ಮನಸ್ಸಿನಲ್ಲಿ ಯಾವ ರೀತಿ ಟ್ಯಾಟೂ ಹಾಕಿಸಬೇಕು, ಡಿಸೈನ್ ನೀವೇ ಕೊಟ್ಟರೆ ಒಳ್ಳೆಯದು.
  • ಟ್ಯಾಟೂ ಆರ್ಟಿಸ್ಟ್ ಬೇರೆಯವರಿಗೆ ಹಾಕಿರುವ ಟ್ಯಾಟೂಗಳನ್ನು ನೋಡಿ.
  • ಟ್ಯಾಟೂ ಹಾಕಿಸುವ ಮುನ್ನ ಅತಿಯಾದ ಕಾಫಿ ಸೇವನೆ ಬೇಡ
  • ತಿಂಡಿ ತಿನ್ನದೇ ಟ್ಯಾಟೂ ಹಾಕಿಸಬೇಡಿ
  • ಬಿಗಿಯಾದ ಬಟ್ಟೆಗಳನ್ನು ಧರಿಸಿ ಹೋಗಬೇಡಿ
  • ಟ್ಯಾಟೂ ಹಾಕಿಸುವ ಮುನ್ನ ಟ್ಯಾಟೂ ತೆಗೆಸುವುದು ಹೇಗೆ? ಅದಕ್ಕೆಷ್ಟು ಖರ್ಚಾಗುತ್ತದೆ ಎನ್ನುವ ಬಗ್ಗೆಯೂ ತಿಳಿಯಿರಿ.
  • ಸಣ್ಣ ಗಾಯ ಎನಿಸಿದರೂ ವೈದ್ಯರನ್ನು ಕಾಣಬೇಕು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!