ಆಭರಣಪ್ರಿಯರಿಗೆ ಸಿಹಿ ಸುದ್ದಿ: ಚಿನ್ನ, ವಜ್ರಾಭರಣಗಳ ತೆರಿಗೆ ಇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಭರಣ ಪ್ರಿಯರಿಗೆ ಸಿಹಿ ಸುದ್ದಿ ದೊರಕಿದ್ದು, ಚಿನ್ನ, ವಜ್ರಾಭರಣಗಳ ಮೇಲಿನ ತೆರಿಗೆ ಇಳಿಕೆಯಾಗಿದೆ.

ಡೈಮಂಡ್ಸ್ ಕಸ್ಟಮ್ಸ್ ಡ್ಯೂಟಿ ಶೇ.೫ರಷ್ಟು ಕಡಿತ ಮಾಡಲಾಗುವುದು, ಕಾರ್ಪೋರೇಟ್ ಸರ್‌ಚಾರ್ಜ್ ಕೂಡ ಶೇ,೧೨ರಿಂದ ೭ಕ್ಕೆ ಇಳಿಕೆ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!