ತೆರಿಗೆ ಪಾವತಿ ವಿಧಾನ ಇನ್ನಷ್ಟು ಸರಳ, ಹೇಗೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈ ಬಾರಿಯ ಬಹುನಿರೀಕ್ಷಿತ ಬಜೆಟ್‌ ಮಂಡನೆಯಲ್ಲಿ ತೆರಿಗೆ ಪಾವತಿ ವಿಧಾನದ ಬಗ್ಗೆ ಸಚಿವೆ ನಿರ್ಮಲಾ ಸೀತಾರಾಮನ್‌ ಮಾತನಾಡಿದ್ದಾರೆ.

ಟಿಡಿಎಸ್‌ ತಡವಾಗಿ ಪಾವತಿಸಿದರೆ ಇನ್ನು ಮುಂದೆ ದಂಡವಿಲ್ಲ. ತೆರಿಗೆ ಪಾವತಿ ವಿಧಾನ ಇನ್ನಷ್ಟು ಸರಳವಾಗಿದ್ದು, ಹೂಡಿಕೆದಾರರಿಗೆ ವಿಧಿಸುತ್ತಿದ್ದ ಏಂಜಲ್‌ ಟ್ಯಾಕ್ಸ್‌ ರದ್ದು ಮಾಡಲಾಗಿದೆ.

ಇನ್ನು 3 ಲಕ್ಷ ರೂ. ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ. 7-10 ಲಕ್ಷ ರೂ. ಶೇ. 5ರಷ್ಟು ತೆರಿಗೆ, 7-10 ಲಕ್ಷ ರೂ.ಗೆ ಶೇ. 10ರಷ್ಟು ತೆರಿಗೆ, 10-15 ಲಕ್ಷ ರೂ. ಆದಾಯಕ್ಕೆ ಶೇ. 15ರಷ್ಟು ತೆರಿಗೆ. 15 ಲಕ್ಷ ರೂ. ಮೇಲ್ಪಟ್ಟು ಶೇ. 30ರಷ್ಟು ತೆರಿಗೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!