ನ್ಯೂಜಿಲ್ಯಾಂಡ್ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಟೀಮ್ ಇಂಡಿಯಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನ್ಯೂಜಿಲ್ಯಾಂಡ್ (IND VS NZ)​ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ ಮೊದಲು ಬ್ಯಾಟಿಂಗ್​ ನಡೆಸಲು ನಿರ್ಧರಿಸಿದೆ.

ಭಾರತ ಈ ಪಂದ್ಯಕ್ಕೆ ಒಂದು ಬದಲಾವಣೆ ಮಾಡಿದೆ. ಯಜುವೇಂದ್ರ ಚಹಲ್​ ಬದಲು ಉಮ್ರಾನ್​ ಮಲಿಕ್​ಗೆ ಅವಕಾಶ ನೀಡಿದೆ. ಅತ್ತ ಕಿವೀಸ್​ ಪರ ಜಾಕೋಬ್ ಡಫ್ಫಿ ಬದಲು ಬೆನ್ ಲಿಸ್ಟರ್ ಆಡುವ ಬಳಗದಲ್ಲಿ ಅವಕಾಶ ಪಡೆದಿದ್ದಾರೆ.

ಭಾರತ: ಹಾರ್ದಿಕ್​ ಪಾಂಡ್ಯ (ನಾಯಕ), ಸೂರ್ಯಕುಮಾರ್​ ಯಾದವ್, ಇಶಾನ್ ಕಿಶನ್​, ಶುಭ್​ಮನ್ ಗಿಲ್​, ದೀಪಕ್​ ಹೂಡ, ರಾಹುಲ್ ತ್ರಿಪಾಠಿ,ವಾಷಿಂಗ್ಟನ್​ ಸುಂದರ್​, ಕುಲ್ದೀಪ್​ ಯಾದವ್​, ಅರ್ಶ್​ದೀಪ್​ ಸಿಂಗ್​ ಉಮ್ರಾನ್​ ಮಲಿಕ್​, ಶಿವಂ ಮಾವಿ​.

ನ್ಯೂಜಿಲ್ಯಾಂಡ್​ : ಮಿಚೆಲ್​ ಸ್ಯಾಂಟ್ನರ್ (ನಾಯಕ) ಫಿನ್ ಅಲೆನ್, ಡೆವೊನ್ ಕಾನ್ವೇ, ಮಾರ್ಕ್ ಚಾಪ್‌ಮನ್, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಮೈಕೆಲ್ ಬ್ರೇಸ್‌ವೆಲ್, ಇಶ್ ಸೋಧಿ, ಲಾಕಿ ಫರ್ಗ್ಯೂಸನ್​, ಬೆನ್ ಲಿಸ್ಟರ್, ಬ್ಲೇರ್ ಟಿಕ್ನರ್​.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!