ಭೀಕರ ರಸ್ತೆ ಅಪಘಾತ: ಖ್ಯಾತ ನಟಿಯರು, ಗಾಯಕ ಸಹಿತ ಒಂಬತ್ತು ಮಂದಿ ದಾರುಣ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾರ್, ಬೈಕ್ ಹಾಗೂ ಲಾರಿ ಸರಣಿ ಅಪಘಾತದಲ್ಲಿ ಭೋಜ್‌ಪುರಿ ನಟಿ ಅಂಚಲ್ ತಿವಾರಿ, ಸಿಮ್ರನ್ ಶ್ರೀವಾತ್ಸವ್, ಗಾಯಕ ಚೋಟು ಪಾಂಡೆ ಸೇರಿದಂತೆ ಒಂಬತ್ತು ಮಂದಿ ಮೃತಪಟ್ಟಿದ್ದಾರೆ.

Tragic Loss in Bihar: Bhojpuri Singer Chotu Pandey Among Nine Killed in  Devastating Road Accidentಬಿಹಾರದ ಕೈಮೂರ್ನ್ ದೇವಕಲಿ ಗ್ರಾಮದ ಬಳಿ ಕಾರ್ ಬೈಕ್ ಡಿಕ್ಕಿಯಾಗಿದೆ. ಹಿಂದಿನಿಂದ ವೇಗವಾಗಿ ಬಂದ ಲಾರಿ ಅಪಘಾತಕ್ಕೀಡಾಗಿದ್ದ ಕಾರ್‌ಗೆ ಗುದ್ದಿದ್ದು, ಒಂಬತ್ತು ಮಂದಿ ಮೃತಪಟ್ಟಿದ್ದಾರೆ.

पंचायत 2' एक्ट्रेस की सड़क हादसे में मौत, 4 भोजपुरी स्टार समेत 9 लोगों की  मौत, पुलिस ने जारी किया बयान - panchayat 2 actress aachal tiwari died in a  road accidentಸ್ಥಳಕ್ಕೆ ಪೊಲೀಸರು ಧಾವಿಸಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸೆಲೆಬ್ರಿಟಿಗಳು ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!