October 2, 2026
Friday, October 2, 2026
spot_img

FOOD | ಬೇಸಿಗೆಗೆ ಬೆಸ್ಟ್‌ ಮಜ್ಜಿಗೆ ಸಾರು, ಸಿಂಪಲ್‌ ಆದ ರೆಸಿಪಿ ಇಲ್ಲಿದೆ ನೋಡಿ..

ಸಾಮಾಗ್ರಿಗಳು
ಶೇಂಗಾ
ಹಸಿಮೆಣಸು
ಬೆಳ್ಳುಳ್ಳಿ
ಶುಂಠಿ
ಜೀರಿಗೆ
ಉಪ್ಪು
ಕೊತ್ತಂಬರಿ ಸೊಪ್ಪು
ಮೊಸರು

ಮಾಡುವ ವಿಧಾನ
ಮೊದಲು ಮೊಸರಿಗೆ ನೀರು ಹಾಕಿ ಒಮ್ಮೆ ಮಿಕ್ಸಿ ಮಾಡಿ ಇಟ್ಟುಕೊಳ್ಳಿ
ನಂತರ ಅದೇ ಮಿಕ್ಸಿಗೆ ಹುರಿದ ಶೇಂಗಾ, ಹಸಿಮೆಣಸು, ಬೆಳ್ಳುಳ್ಳಿ, ಶುಂಠಿ, ಉಪ್ಪು, ಜೀರಿಗೆ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸಿ ಮಾಡಿ
ನಂತರ ಇದಕ್ಕೆ ಒಗರಣೆ ಕೊಟ್ಟು ಮಜ್ಜಿಗೆ ಮಿಕ್ಸ್‌ ಮಾಡಿ ಆಫ್‌ ಮಾಡಿದ್ರೆ ಸಾರು ರೆಡಿ

Must Read