ಸಾಮಾಗ್ರಿಗಳು
ಕಾಯಿ
ಕಡ್ಲೆ
ಶುಂಠಿ
ಉಪ್ಪು
ಹಸಿಮೆಣಸು
ಕೊತ್ತಂಬರಿ
ಮಾಡುವ ವಿಧಾನ
ಹಸಿಮೆಣಸನ್ನು ಸ್ವಲ್ಪ ಬಿಸಿ ಮಾಡಿಕೊಳ್ಳಿ
ಫ್ರೆಶ್ ಕಾಯಿ ತುರಿದು ಮೇಲೆ ಹೇಳಿದ ಎಲ್ಲ ಪದಾರ್ಥ ಹಾಕಿ ಮಿಕ್ಸಿ ಮಾಡಿದರೆ ಚಟ್ನಿ ರೆಡಿ
ಮಸಾಲೆ ದೋಸೆ ಜೊತೆಗೆ ಚಟ್ನಿ ಹಾಗೂ ಪಲ್ಯ ಹಾಕಿ ತಿನ್ನಿ
- Advertisement -

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ