LUNCH | ಪ್ಲೇನ್ ಊಟ ರುಚಿಯಾಗಿಸೋಕೆ ಬೆಸ್ಟ್ ಕಾಂಬಿನೇಷನ್, ಬದನೆ ಫ್ರೈ ಹೀಗೆ ಮಾಡಿ..

ಸಾಮಾಗ್ರಿಗಳು
ಬದನೆಕಾಯಿ
ಉಪ್ಪು
ಖಾರದಪುಡಿ
ಸಾಂಬಾರ್ ಪುಡಿ
ಗರಂ ಮಸಾಲಾ
ಅರಿಶಿಣ
ಶುಂಠಿ ಬೆಳ್ಳುಳ್ಳಿ ಪೇಸ್ಟ್

ಮಾಡುವ ವಿಧಾನ
ಮೊದಲು ಗುಂಡನೆ ಬದನೆಕಾಯಿ ಹೆಚ್ಚಿ ನೀರಿನಲ್ಲಿ ಇಡಿ
ನಂತರ ಮೇಲೆ ಹೇಳಿದ ಎಲ್ಲ ಸಾಮಾಗ್ರಿ ಮಿಕ್ಸ್ ಮಾಡಿ ನೀರು ಹಾಕಿ ಪೇಸ್ಟ್ ತಯಾರಿಸಿ
ನಂತರ ಈ ಪೇಸ್ಟ್ ಬದನೆಕಾಯಿಗೆ ಹಚ್ಚಿ ಒಂದು ಗಂಟೆ ಬಿಡಿ
ನಂತರ ತವಾ ಫ್ರೈ ಮಾಡಿ ತಿನ್ನಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!