‘ಮದುವೆಗೂ ಮುನ್ನ ವೋಟ್ ಮಾಡ್ತೇನೆ’ ಮತ ಚಲಾಯಿಸಿದ ವಧು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಬೆಳಗ್ಗೆಯಿಂದಲೇ ವಿಧಾನಸಭೆ ಚುನಾವಣೆಗೆ ಮತದಾನ ಆರಂಭವಾಗಿದ್ದು, ಚಿಕ್ಕಮಗಳೂರಿನಲ್ಲಿ ವಧು ಮತಗಟ್ಟೆಗೆ ಬಂತು ಮತ ಚಲಾಯಿಸಿದ್ದಾರೆ.

ಬೂತ್ ನಂಬರ್ 165 ರಲ್ಲಿ ವಧುವೊಬ್ಬರು ಮದುವೆಗೂ ಮುನ್ನ ಬಂದು ಮತ ಚಲಾಯಿಸಿದ್ದಾರೆ, ಎಲ್ಲರೂ ಮತದಾನ ಮಾಡಿ, ಎಷ್ಟೇ ಮುಖ್ಯವಾದ ದಿನವಾದರೂ ನಮ್ಮ ಹಕ್ಕು ಚಲಾಯಿಸುವುದನ್ನು ಮರೆಯಬಾರದು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!