ಹೊಸದಿಗಂತ ಡಿಜಿಟಲ್ ಡೆಸ್ಕ್
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಬಿಜೆಪಿ ಎಂಎಲ್ ಸಿ ಅರುಣ್ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಸಿದ್ದರಾಮಯ್ಯ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಬರೋಬ್ಬರಿ 1,494 ಕೋಟಿ ರೂಪಾಯಿ ಹಣದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ. ಜಿಲ್ಲಾ ಮತ್ತು ತಾಲುಕು ಪಂಚಾಯ್ತಿಯಲ್ಲಿ ಬಾಕಿ ಉಳಿದಿದ್ದು, ಬಾಕಿ ಉಳಿದ ಹಣದ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದರೂ ಯಾವುದೇ ಮಾಹಿತಿ ನೀಡಿಲ್ಲ. ಹಾಗಾದರೆ ಹಣ ಎಲ್ಲಿದೆ? ಈ ಬಗ್ಗೆ ಸಿಎಂ ಮಾಹಿತಿ ನೀಡುತ್ತಿಲ್ಲ ಎಂದು ದೂರಿದ್ದಾರೆ.
ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಎಂಎಲ್ಸಿ ಅರುಣ್ ರಾಜ್ಯಪಾಲ ಥಾವರ್ ಚಂದ್ ಗೆ ಮನವಿ ಮಾಡಿಕೊಂಡಿದ್ದಾರೆ.
ನಕಲಿ ರಾಷ್ಟ್ರವಾದಿ ಗಳಿಗೆ ವಿಧಾನಸಭಾ ಚುನಾವಣೆಯಲ್ಲಿ ಸೋಲು ಮತ್ತು ಲೋಕಸಭಾ ಚುನಾವಣೆಯಲ್ಲಿ ಅಬ್ ಕಿ ಬಾರ್ ಚಾರ್ ಸೌ ಪಾರ ಮೈಂಡ್ ಗೇಮ್ ಗೆ ಜನರು ಕ್ಯಾಕರಿಸಿ ಉಗಿದು ಸ್ವಂತ ಬಲದಿಂದ ಸರಕಾರ ಮಾಡುವಷ್ಟು ಸೀಟು ಗೆಲ್ಲಲು ಆಗಲಿಲ್ಲ,,ಆ ಮುಖಭಂಗವನ್ನು ಮುಚ್ಚಿಕೊಳ್ಳಲು ಊರೆಲ್ಲಾ ನಾಟಕ ಆಡುತ್ತಿದ್ದಾರೆ,, ಆದರೆ ಜನರಿಗೆ ಇವರ ಹಣೆಬರಹ ಗೊತ್ತಿಲ್ವಾ,,, ಈಗಲೂ ಮಾಡಿದ ತಪ್ಪುಗಳನ್ನು ಒಪ್ಪಿಕೊಂಡು ಜನಪರ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಜನರು ಇವರಿಗೆ ಅವಕಾಶ ಕೊಡಬಹುದು,,ಇದೇ ನಾಟಕ ಮುಂದುವರೆಸಿದರೆ ಕೊನೆ ಮೊಳೆ ಹೊಡೆಯುವುದು ನಿಚ್ಚಳವಾಗಿ ಕಾಣುತ್ತಿದೆ,,ಮತಾಂಧ ತಿರುಪೆ ಚಾನಲ್ ಗಳ ಮುಖಾಂತರ ತಮ್ಮ ಪ್ರಚಾರ ಮಾಡಲು ಹೋಗಿ ಇನ್ನಷ್ಟು ನಾಶ ಆಗುವರು
ರಾಜ್ಯದಲ್ಲಿ ಉಳಿದಿರೋ ಏಕೈಕ ಶುದ್ಧ ರಾಜಕಾರಣಿ ಅದು ಸಿದ್ದರಾಮಯ್ಯ ಮಾತ್ರ ಇನ್ನು ಮುಂದೆ ಯಾವನೇ ಸಿಎಂ ಆದ್ರೂ 2 ತಿಂಗಳು ಅಧಿಕಾರ ಮಾಡೋ ಯೋಗ್ಯತೆ ಎಲ್ಲ ಪಕ್ಷದಲ್ಲೂ ಇಲ್ಲ ಅದೂ ಸಿದ್ದರಾಮಯ್ಯ ಹೊರತು ಪಡಿಸಿ,, ಫೇಕ್ ಚೌಕಿದಾರ್ ಮೋದಿ ಮತ್ತು ನಕಲಿ ಹಿಂದು ವಾದಿಗಳು ನಿಜವಾದ ಹಿಂದುಳಿದ ನಾಯಕನ ಏಳಿಗೆ ಸಹಿಸುತ್ತಿಲ್ಲ ಆದರೆ ಜನ ಅಹಿಂದ ನಾಯಕನ ಕೈ ಬಿಡೋ ಪ್ರಶ್ನೆ ಇಲ್ಲ,, ಒಂದು ವೇಳೆ ನಿಮ್ಮ ಕರಾಮತ್ತು ತೋರಿಸಿದರೆ 66 ಅಲ್ಲ ನೆಕ್ಸ್ಟ್ 6 ಸೀಟ್ ತಗೋಳದು ಕಷ್ಟ,, ಭ್ರಷ್ಟ ಮುಂಡೆ ಮಕ್ಕಳೆಲ್ಲ ಸೇರಿ ಶುದ್ಧ ಹಸ್ತ ವಿರೋಧ ಮಾಡ್ತಿರೋ ನೋಡ್ತಿರಿ ಕಾಲ ನಿಮಗೆ ಉತ್ತರ ನೀಡುತ್ತೆ.