September 28, 2026
Monday, September 28, 2026
spot_img

ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ಹುರಿಗಡ್ಲೆಯ ಬ್ರೌನಿ, ಒಮ್ಮೆ ಟ್ರೈ ಮಾಡ್ತೀರಾ?

ಸಾಮಾಗ್ರಿಗಳು
ಕಡ್ಲೆ
ಕೋಕೋ ಪೌಡರ್
ಡಾರ್ಕ್‌ ಚಾಕೋಲೆಟ್‌
ಖರ್ಜೂರ

ಮಾಡುವ ವಿಧಾನ
ಮೊದಲು ಕಡ್ಲೆಯನ್ನು ಡ್ರೈ ರೋಸ್ಟ್‌ ಮಾಡಿಕೊಳ್ಳಿ
ಆನಂತರ ಅದನ್ನು ಮಿಕ್ಸಿಗೆ ಹಾಕಿ, ಜೊತೆಗೆ ಕೋಕೋ ಪೌಡರ್‌ ಹಾಗೂ ಖರ್ಜೂರ, ಸ್ವಲ್ಪ ನೀರನ್ನು ಹಾಕಿ ರುಬ್ಬಿ
ಇದನ್ನು ಒಂದು ಬೌಲ್‌ಗೆ ಹಾಕಿ ಮೇಲೆ ಮೆಲ್ಟೆಡ್‌ ಚಾಕೋಲೆಟ್‌ ಹಾಕಿ, ಡ್ರೈ ಫ್ರೂಟ್ಸ್‌ ಉದುರಿಸಿ
ಎರಡರಿಂದ ಮೂರು ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿ ಇಡಿ
ನಂತರ ಕಟ್‌ ಮಾಡಿ ಸವಿಯಿರಿ, ಇದರಲ್ಲಿ ಪ್ರೋಟೀನ್‌ ಹೇರಳವಾಗಿದೆ.

Must Read