ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ನಾರಿ ಶಕ್ತಿ ಎಲ್ಲಾ ಅಡೆತಡೆಗಳನ್ನು ಮುರಿಯುತ್ತಿದೆ, ಇತಿಹಾಸವನ್ನು ಪುನಃ ಬರೆಯುತ್ತಿದೆ ಮತ್ತು ದೇಶಕ್ಕೆ ಉಜ್ವಲ ಭವಿಷ್ಯವನ್ನು ರೂಪಿಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ, ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಸೀತಾರಾಮನ್, ಪ್ರಧಾನಿ ನರೇಂದ್ರ ಮೋದಿಯವರ ಪರಿವರ್ತನಾಶೀಲ ನೀತಿಗಳು ಮತ್ತು ಉಪಕ್ರಮಗಳ ಅಡಿಯಲ್ಲಿ, ಮಹಿಳೆಯರಿಗೆ ಸಮಾನ ಅವಕಾಶಗಳು, ಆರ್ಥಿಕ ಸ್ವಾತಂತ್ರ್ಯ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಸಬಲೀಕರಣಗೊಳ್ಳುತ್ತಿದೆ ಎಂದು ಪೋಸ್ಟ್ ಮಾಡಿದ್ದಾರೆ.
Nari Shakti in India is breaking barriers, rewriting history and shaping a brighter future for the country.
Guided by Hon’ble Prime Minister Shri @narendramodi‘s vision, transformative policies and initiatives are empowering women with equal opportunities, financial… pic.twitter.com/H2MEY3IXvy
— Nirmala Sitharaman Office (@nsitharamanoffc) March 8, 2025