ಭಾರತ-ಯುಎಸ್ ಬಾಂಧವ್ಯ ಎರಡೂ ದೇಶಗಳಿಗೆ ಪ್ರಮುಖ ಸಂಬಂಧವಾಗಿದೆ: ತೇಜಸ್ವಿ ಸೂರ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ಮೋದಿಯವರ ಅಮೇರಿಕಾ ಭೇಟಿಯ ಕುರಿತು ಮಾತನಾಡಿದ ಬಿಜೆಪಿ ನಾಯಕ ಮತ್ತು ಸಂಸದ ತೇಜಸ್ವಿ ಸೂರ್ಯ, “ಭಾರತ-ಅಮೆರಿಕ ಎರಡೂ ದೇಶಗಳಿಗೆ ಮಹತ್ವದ ಸಂಬಂಧವಾಗಿದೆ. ಹೊಸ ಆಡಳಿತದಿಂದ ದ್ವಿಪಕ್ಷೀಯ ಸಂಬಂಧವು ಗಟ್ಟಿಯಾಗುತ್ತಿದೆ. ಯುಎಸ್ ವೈಜ್ಞಾನಿಕ ಮತ್ತು ಉದ್ಯಮಶೀಲ ಕ್ಷೇತ್ರಗಳಲ್ಲಿ ಭಾರತವು ಪ್ರಮುಖ ಪಾತ್ರ ವಹಿಸುತ್ತದೆ. ಭಾರತಕ್ಕೆ ರಾಷ್ಟ್ರೀಯ ಪ್ರಾಮುಖ್ಯತೆಯ ಹಲವು ಕ್ಷೇತ್ರಗಳಲ್ಲಿ ಯುಎಸ್ ಅತ್ಯಂತ ಪ್ರಮುಖ ಪಾಲುದಾರ…” ಎಂದು ತಿಳಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!